"ಮಕ್ಕಳಶಿಬಿರ-01"
ಮಕ್ಕಳಶಿಬಿರ. ಅಜ್ಜಂಪುರದ ಬಾಲಕರ ಶಾಲೆ ಹಾಗೂ ಬಾಲಕಿಯರ ಶಾಲೆಯ ಶಿಕ್ಷಕರು ಅತಿಥಿಗಳಾಗಿ ಆಗಮಿಸಿರುವುದು. ಹೊಂಗಿರಣ ಸಂಸ್ಥೆಯ ಮೊದಲನೇ ದಿನದ ಕಾರ್ಯಕ್ರಮದಲ್ಲಿ ಮಾಜಿ ಜಿಲ್ಲಾ ಪಂಚಾಯಿತಿ ಅದ್ಯಕ್ಷರಾದ ಎ.ಸಿ.ಚಂದ್ರಪ್ಪನವರು ಆಗಮಿಸಿದ್ದರುˌಸರ್ಕಾರಿ ಪ್ರಾಥಮಿಕ ಶಾಟಲೆಯ ಬಾಲಕ ಹಾಗೂ ಬಾಲಕಿಯರ ಶಾಲೆಯ ಶಿಕ್ಷಕ ಹಾಗೂ ವಿದ್ಯಾರ್ಥಿಗಳು ಆಗಮಿಸಿದ್ದರು. ಅಣ್ಣೇಶ್ ರವರು ನಿರೂಪಿಸಿˌ ಕೀರ್ತಿರಾಜ್ ರವರು ಸ್ಟಾಗತಿಸಿ ಪ್ರನೀತ್ ರವರು ವಂದಿಸಿದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿಗಳು ಆಗಮಿಸಿದ್ದರು.