"ತಾಯಂದಿರಿಗೆ ಮಕ್ಕಳ ಆರೈಕೆ ಹಾಗೂ ಆರೋಗ್ಯ ಕಾಳಜಿಯ ಅರಿವು"

ಹೊಂಗಿರಣ ಸಂಸ್ಥೆಯ ಸದಸ್ಯರಾದ ತನುಜರವರು ಇತ್ತೀಚಿಗೆ ಅಂಗನವಾಡಿಯ ಮಕ್ಕಳು ಹಾಗೂ ಅವರ ತಾಯಂದಿರಿಗೆ ಮಕ್ಕಳ  ಆರೈಕೆ ಹಾಗೂ ಆರೋಗ್ಯ  ಕಾಳಜಿಯ ಕುರಿತು ಕಾರ್ಯಕ್ರಮವನ್ನು ಏರ್ಪಡಿಸಿದ್ದರು.
ಅಂಗನವಾಡಿ ಶಿಕ್ಷಕಿಯೊಂದಿಗೆ 'ತನುಜ' ರವರು.

Comments

Popular posts from this blog

"ಪರಿಸರ ಸಂರಕ್ಷಣೆ & ಶಿಕ್ಷಣದ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ"

"ಅಂತರ ಯುವ ಸಂಘಗಳ ಕ್ರೀಡಾಕೂಟ"