"ಪರಿಸರ ಸಂರಕ್ಷಣೆ & ಶಿಕ್ಷಣದ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ"

ಹೊಂಗಿರಣ ಸಂಸ್ಥೆಯ ನಿರ್ದೇಕರಾದ ತನುಜ ರವರು ಸೋಮಲಾಪುರ ಗ್ರಾಮದಲ್ಲಿ ˌದಿನಾಂಕ:16:07:2017 ರಂದು ಪರಿಸರ ಸಂರಕ್ಷಣೆ  &  ಶಿಕ್ಷಣದ  ಕುರಿತು ಅರಿವು ಮೂಡಿಸುವ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಮಕ್ಕಳಿಗೆ ಪರಿಸರದ ಕುರಿತು ಅರಿವು ಮೂಡಿಸಲು ಪ್ರಭಂಧ ಸ್ಪರ್ದೆಯನ್ನು ಏರ್ಪಡಿಸಲಾಗಿತ್ತು. ಸ್ಪರ್ದೆಯಲ್ಲಿವಿಜೇತರಾದವರಿಗೆ ಬಹುಮಾನ ವಿತರಿಸಲಾಗಿತು.
ವಿದ್ಯಾರ್ಥಿಗಳೊಂದಿಗೆ ಸಂಸ್ಥೆಯ ಸದಸ್ಯರಾದ 'ತನುಜ' ರವರು ಕಾರ್ಯಕ್ರಮ ನೆರವೇರಿಸುತ್ತಿರುವುದು.
ಶಾಲೆಯ ಶಿಕ್ಷಕರು ಬಹುಮಾನ ವಿತರಿಸುತ್ತಿರುವುದು.

Comments

Popular posts from this blog

"ಅಂತರ ಯುವ ಸಂಘಗಳ ಕ್ರೀಡಾಕೂಟ"