ರಕ್ತತಪಾಸಣಾಶಿಬಿರ
ರಕ್ತತಪಾಸಣಾಶಿಬಿರ
ಹೊಂಗಿರಣ ಸಂಸ್ಥೆ ಹಾಗೂ ಇಂಟರ್ನ್ಯಾಷನಲ್ ರೆಡ್ ಕ್ರಾಸ್ (international Redcross Society) ಯ ಸಂಯುಕ್ತಾಶ್ರಯದಲ್ಲಿ ಉಮಾಪ್ರಗತಿ ಕಾಲೇಜಿನಲ್ಲಿ ರಕ್ತ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತುˌ 300 ರಕ್ಕೂ ಅಧಿಕ ಜನರು ರಕ್ತ ತಪಾಸಣೆಯನ್ನು ಮಾಡಿಸಿಕೊಂಡರು.
#ನನಗಲ್ಲನಿನಗೆ
ಎಂಬ ಶೀರ್ಷಿಕೆಯಡಿಯಲ್ಲಿ ಈ ಶಿಬಿರವನ್ನು ಆಯೋಜಿಸಲಾಗಿತ್ತು.

ಸಂಸ್ಥೆಯ ಸದಸ್ಯರಾದ 'ಪುನೀತ್' ಹಾಗೂ 'ಅಣ್ಣೇಶ್' ರವರು ರಕ್ತ ತಪಾಸಣೆ ಮಾಡಿಸುತ್ತಿರುವುದು.

Comments
Post a Comment