Posts

"ಮಕ್ಕಳಶಿಬಿರ-01"

Image
ಮಕ್ಕಳಶಿಬಿರ. ಅಜ್ಜಂಪುರದ ಬಾಲಕರ ಶಾಲೆ ಹಾಗೂ ಬಾಲಕಿಯರ ಶಾಲೆಯ ಶಿಕ್ಷಕರು ಅತಿಥಿಗಳಾಗಿ ಆಗಮಿಸಿರುವುದು.  ಹೊಂಗಿರಣ ಸಂಸ್ಥೆಯ ಮೊದಲನೇ ದಿನದ ಕಾರ್ಯಕ್ರಮದಲ್ಲಿ ಮಾಜಿ ಜಿಲ್ಲಾ ಪಂಚಾಯಿತಿ ಅದ್ಯಕ್ಷರಾದ ಎ.ಸಿ.ಚಂದ್ರಪ್ಪನವರು ಆಗಮಿಸಿದ್ದರುˌಸರ್ಕಾರಿ ಪ್ರಾಥಮಿಕ ಶಾಟಲೆಯ ಬಾಲಕ ಹಾಗೂ ಬಾಲಕಿಯರ ಶಾಲೆಯ ಶಿಕ್ಷಕ ಹಾಗೂ ವಿದ್ಯಾರ್ಥಿಗಳು ಆಗಮಿಸಿದ್ದರು.  ಅಣ್ಣೇಶ್ ರವರು ನಿರೂಪಿಸಿˌ ಕೀರ್ತಿರಾಜ್ ರವರು ಸ್ಟಾಗತಿಸಿ ಪ್ರನೀತ್ ರವರು ವಂದಿಸಿದರು.    ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿಗಳು ಆಗಮಿಸಿದ್ದರು.

"ಮಕ್ಕಳ ಶಿಬಿರ"

Image
ಹೊಂಗಿರಣ     ಮಕ್ಕಳ ಶಿಬಿರದ ಎರಡನೇದಿನದಂದು ಶ್ರಿಯುತ ವಿನಾಯಕ್ ರವರು ಮಕ್ಕಳಿಗೆ ಸಾರ್ವಜನಿಕ ಆರೋಗ್ಯದ ಕುರಿತು ಮಾಹಿತಿ ನೀಡಿದರುˌಕಾರ್ಯಕ್ರಮದ ಅದ್ಯಕ್ಷತೆಯನ್ನು ಸಂಸ್ಥೆಯ ಕಾರ್ಯದರ್ಶಿಗಳಾದ ಕೀರ್ತಿರಾಜ್ ರವರು ವಹಿಸಿಕೊಂಡಿದ್ದರು.      ನಂತರ ಮಕ್ಕಳಿಗೆ ಆಟೋಟಗಳನ್ನು ಆಡಿಸಿ ಸ್ಟಚ್ಚ ಭಾರತ ಅಭಿಯಾನದ ಅಡಿಯಲ್ಲಿ ಶ್ರಮದಾನವನ್ನು ಶ್ರೀ ಶಿವಾನಂದ ಆಶ್ರಮದಲ್ಲಿ ಮಾಡಿಸಲಾಗಿತು. ಸಮುದಾಯ ಆರೋಗ್ಯ ಕೇಂದ್ರದ ಆಪ್ತ ಸಮಾಲೋಚಕರೊಂದಿಗೆ ಸಂಸ್ಥೆಯ ಕಾರ್ಯದರ್ಶಿಗಳಾದ 'ಕೀರ್ತಿರಾಜ್' ಮಕ್ಕಳ ಶಿಭಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗಿಯಾಗಿರುವುದು. 'ಪುನೀತ್' ರವರು ಮಕ್ಕಳಿಗೆ ಆಟೋಟವನ್ನು ಆಡಿಸುತ್ತಿರುವುದು. ಮಕ್ಕಳ ಸ್ವಚ್ಚ ಭಾರತ ಅಭಿಯಾನ .

"ವಿಶ್ಟಸ್ತನ್ಯಪಾನದಿನ"

Image
ವಿಶ್ಟಸ್ತನ್ಯಪಾನದಿನ  ಹೊಂಗಿರಣ ಪೌಂಡೇಷನ್  ಹಾಗೂ ಶ್ರೀದೇವಿ ವೈದ್ಯಕೀಯ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಬೆಳ್ಳಾವಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವಿಶ್ಟ  ಸ್ತನ್ಯಪಾನ ದಿನವನ್ನು ಆಚರಿಸಲಾಗಿತು.     ನಿರ್ದೇಶಕರಾದ ಮಹದೇವ ಸ್ಟಾಮಿ  ನೆರವೇರಿಸಿಕೊಟ್ಟರು. ಶ್ರೀದೇವಿ ವೈದ್ಯಕೀಯ ಸಂಸ್ಥೆಯ ವೈದ್ಯಾದಿಕಾರಿಗಳೊಂದಿಗೆನಿರ್ದೇಶಕರಾದ 'ಮಹದೇವ ಸ್ಟಾಮಿ' ರವರು ಕಾರ್ಯಕ್ರಮ ನೆರವೇರಿಸಿಕೊಡುತ್ತಿರುವುದು.

ರಕ್ತತಪಾಸಣಾಶಿಬಿರ

Image
ರಕ್ತತಪಾಸಣಾಶಿಬಿರ  ಹೊಂಗಿರಣ ಸಂಸ್ಥೆ ಹಾಗೂ ಇಂಟರ್ನ್ಯಾಷನಲ್ ರೆಡ್ ಕ್ರಾಸ್ (international Redcross Society) ಯ ಸಂಯುಕ್ತಾಶ್ರಯದಲ್ಲಿ ಉಮಾಪ್ರಗತಿ ಕಾಲೇಜಿನಲ್ಲಿ ರಕ್ತ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತುˌ 300 ರಕ್ಕೂ ಅಧಿಕ ಜನರು ರಕ್ತ ತಪಾಸಣೆಯನ್ನು ಮಾಡಿಸಿಕೊಂಡರು. #ನನಗಲ್ಲನಿನಗೆ ಎಂಬ ಶೀರ್ಷಿಕೆಯಡಿಯಲ್ಲಿ ಈ ಶಿಬಿರವನ್ನು ಆಯೋಜಿಸಲಾಗಿತ್ತು. ಸಂಸ್ಥೆಯ ಸದಸ್ಯರಾದ 'ಪುನೀತ್' ಹಾಗೂ 'ಅಣ್ಣೇಶ್' ರವರು ರಕ್ತ ತಪಾಸಣೆ ಮಾಡಿಸುತ್ತಿರುವುದು.

"ಮಕ್ಕಳ ಆರೋಗ್ಯ ಹಾಗೂ ಅಪೌಷ್ಷಿಕತೆಯ ಅರಿವು ಕಾರ್ಯಕ್ರಮ"

Image
    ಹೊಂಗಿರಣ ಸಂಸ್ಥೆಯ ಸದಸ್ಯರಾದ ನೇತ್ರಾರವರು ಇತ್ತೀಚಿಗೆ ಅಂಗನವಾಡಿಯಲ್ಲಿ ಮಕ್ಕಳ ಆರೋಗ್ಯ ಹಾಗೂ ಅಪೌಷ್ಷಿಕತೆಯ ಕುರಿತು ಅರಿವು ಕಾರ್ಯಕ್ರಮವನ್ನು ಆಯೋಜಿಸಿದ್ದರು. ಅತಿಥಿಗಣ್ಯರೊಂದಿಗೆ ಕಾರ್ಯಕ್ರಮವನ್ನು ನೆರವೇರಿಸಿಕೊಡುತ್ತಿರುವ ಸದಸ್ಯರಾದ 'ನೇತ್ರಾ'.

"ತಾಯಂದಿರಿಗೆ ಮಕ್ಕಳ ಆರೈಕೆ ಹಾಗೂ ಆರೋಗ್ಯ ಕಾಳಜಿಯ ಅರಿವು"

Image
ಹೊಂಗಿರಣ ಸಂಸ್ಥೆಯ ಸದಸ್ಯರಾದ ತನುಜರವರು ಇತ್ತೀಚಿಗೆ ಅಂಗನವಾಡಿಯ ಮಕ್ಕಳು ಹಾಗೂ ಅವರ ತಾಯಂದಿರಿಗೆ ಮಕ್ಕಳ  ಆರೈಕೆ ಹಾಗೂ ಆರೋಗ್ಯ  ಕಾಳಜಿಯ ಕುರಿತು ಕಾರ್ಯಕ್ರಮವನ್ನು ಏರ್ಪಡಿಸಿದ್ದರು. ಅಂಗನವಾಡಿ ಶಿಕ್ಷಕಿಯೊಂದಿಗೆ 'ತನುಜ' ರವರು.
Image
ಹೊಂಗಿರಣ ಸಂಸ್ಥೆಯ ಸದಸ್ಯರು ವಿಶ್ವಏಡ್ಸ್ ದಿನದಂದು ಕುಣಿಗಲ್ ನ ಅರಿವ್ರ ಜಾಥಾದಲ್ಲಿ ಬಾಗವಹಿಸಿದ್ದರು. ಅರಿವು ಜಾಥದಲ್ಲಿ ಸಂಸ್ಥೆಯ ಸಂಸ್ಥಾಪಕ ಸದಸ್ಯರುಗಳು. ವಿವಿದ ಶಾಲಾಕಾಲೇಜಿನ ಮಕ್ಕಳು ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು.