"ಅಂತರ ಯುವ ಸಂಘಗಳ ಕ್ರೀಡಾಕೂಟ"
ನೆಹರು ಯುವಕೇಂದ್ರ.ಚಿಕ್ಕಮಗಳೂರುˌ ಪವನ್ ಯುವಕ ಸಂಘˌ ಜನಚಿಂತನ ಸಂಸ್ಥೆ.ತರೀಕೆರೆˌ ಹೊಂಗಿರಣ ಪೌಂಡೇಷನ್.ತುಮಕೂರು ಹಾಗೂ ರಾಷ್ರ್ಟೀಯ ಸೇವಾಯೋಜನೆ ಸರ್ಕಾರಿ ಪದವಿ ಪೂರ್ವ ಕಾಲೇಜು.ಶಿವನಿˌ ಇವರ ಸಂಯುಕ್ತಾಶ್ರಯದಲ್ಲಿ "ಅಂತರ ಯುವ ಸಂಘಗಳ ಕ್ರೀಡಾಕೂಟ"ವನ್ನು ಶಿವನಿ ಹೋಬಳಿಯಲ್ಲಿ ಆಚರಿಸಲಾಗಿತು. ಕ್ರೀಡಾಕೂಟದ ಉದ್ಘಾಟನೆಯನ್ನು ತಾಲ್ಲೂಕು ಪಂಚಾಯಿತಿ ಸದಸ್ಯರಾದ ಸುರೇಶ್ ಕುಮಾರ್ ರವರು ಬಾಲು ಎಸೆಯುವ ಮೂಲಕ ಉದ್ಘಾಟಿಸಿದರು. ಗ್ರಾಮೀಣ ಕ್ರೀಡೆಗಳಿಗೆ ಹೆಚ್ಚು ಮಹತ್ವವನ್ನು ನೀಡಲಾಗಿತ್ತು. ಲಗೋರಿˌ ಥ್ರೋಯಿಂಗ್ ಬಾಲ್ˌ ಬಕೆಟ್ ಬಾಲ್ˌ ಮ್ಯೂಸಿಕಲ್ ಚೇರ್ˌ ಕೆರೆದಡˌ ಲೆಮೆನ್ ಅಂಡ್ ಸ್ಫೂನ್ ಮುಂತಾದ ಕ್ರೀಡೆಗಳು ಗಮನಸೆಳೆದವುˌ ಇದರೊಂದಿಗೆ ಶಿವನಿ ಕಾಲೇಜಿನ ಸಿಬ್ಬಂದಿ ವರ್ಗದವರೂ ಸಹಕಾರವನ್ನು ನೀಡಿ ಕ್ರೀಡೆಯಲ್ಲಿ ತೊಡಗಿಸಿಕೊಂಡರು. ಯುವಕರು ಗ್ರಾಮೀಣ ಕ್ರೀಡೆಗಳಲ್ಲಿ ಆಸಕ್ತಿಯಿಂದ ಭಾಗಿಯಾಗಿ ಸಂತಸವನ್ನು ವ್ಯಕ್ತಪಡಿಸಿದರು. ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಕ್ರೀಡೆಗಳನ್ನು ಆಡುವವರ ಸಂಖ್ಯೆಯು ಇಳಿಮುಖವಾಗುತಿದ್ದು ಪ್ರತಿಯೋರ್ವ ಪೋಷಕರು ಇದರ ಬಗ್ಗೆ ತಮ್ಮ ಮಕ್ಕಳಿಗೆ ಅರಿವು ಮೂಡಿಸಬೇಕಾಗಿದೆ.
ನಂತರ ಕ್ರೀಡೆಯಲ್ಲಿ ಗೆದ್ದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ˌಪದಕ ಹಾಗೂ ನೆನಪಿನ ಕಾಣಿಕೆಯನ್ನು ವಿತರಿಸಲಾಗಿತು. ಜನಚಿಂತನ ಸಂಸ್ಥೆಯ ವೀರಭದ್ರಪ್ಪನವರು ಹಾಗೂ ಹೊಂಗಿರಣ ಸಂಸ್ಥೆಯ ಕಾರ್ಯದರ್ಶಿಯಾದ ಕೀರ್ತಿರಾಜ್ ರವರು ಕಾರ್ಯಕ್ರಮವನ್ನು ನೆರವೇರಿಸಿಕೊಟ್ಟರು.
ಅಂತಿಮವಾಗಿ ಕಾಲೇಜಿನಿಂದ ಯುವಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತು.
#ದನ್ಯವಾದಗಳು
#ನೆಹರು_ಯುವಕೇಂದ್ರ
#ಜನಚಿಂತನ_ಸಂಸ್ಥೆ
#ಪವನ್_ಯುವಕ_ಸಂಘ
#ರಾಷ್ರ್ಟೀಯ_ಸೇವಾ_ಯೋಜನಾ_ಘಟಕ.ಶಿವನಿ.

ಗ್ರಾಮೀಣ ಕ್ರೀಡೆಯಾದ ಕೆರೆ-ದಡ ಆಡಿಸುತ್ತಿರುವುದು.
ಹೊಂಗಿರಣ ಸಂಸ್ಥೆಯ ಕಾರ್ಯದರ್ಶಿ ಹಾಗೂ ಕಾಲೇಜು ಸಿಬ್ಬಂದಿವರ್ಗ ಪ್ರಶಸ್ತಿ ವಿತರಿಸುತ್ತಿರುವುದು.

Comments
Post a Comment