"ಹೊಂಗಿರಣ ಸಂಸ್ಥೆಯ ಉದ್ಘಾಟನೆ"
ಸಂಸ್ಥೆಯ ಉದ್ಘಾಟನೆಯಲ್ಲಿ ಭಾಗಿಯಾಗಿರುವ ಹರಳೂರಿನ ಸ್ಟಾಮಿಗಳು.
ಶ್ರೀ ಉಮಾ ಪ್ರಗತಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಹರಳೂರಿನ ಸ್ಟಾಮಿಗಳುˌಡಾ.ಪ್ರಭುದೇವ್ ˌಅರಣ್ಯ ಇಲಾಖೆಯಲ್ಲಿ ಕಾರ್ಯನಿರ್ವಹಿಸಿ ನಿವ್ರುತ್ತರಾಗಿ ಸಮಾಜ ಸೇವಕರಾದ ಶ್ರೀಯುತ ಲೇಪಕ್ಷಿ ರವರು & ಗುರುಶ್ರೀ ಕಾಲೇಜಿನ ಸ್ಥಾಪಕರಾದ ಬಸವರಾಜ್ ರವರು ಹಾಗೂ ಉಮಾ ಪ್ರಗತಿ ಕಾಲೇಜಿನ ವ್ರುಂದಬಳಗ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಉಮಾಪ್ರಗತಿ ಕಾಲೇಜಿನ ವಿದ್ಯಾರ್ಥಿವ್ರುಂದ.

Comments
Post a Comment