"ಛದ್ಮವೇಷ" ಸ್ಪರ್ದೆ.
ಸರ್ಕಾರಿ ಪ್ರೌಡಶಾಲೆ.ಕಣಬಗಟ್ಟೆˌಹಾಗೂ ಹೊಂಗಿರಣ ಪೌಂಡೇಷನ ಸಂಯುಕ್ತಾಶ್ರಯದೊಂದಿಗೆ ಮಕ್ಕಳ ಪ್ರತಿಭೆಯನ್ನು ಹೊರಗೆಳೆಯುವ & ಅವರಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಆಸಕ್ತಿಯನ್ನು ಮೂಡಿಸುವ ಉದ್ದೇಶದಿಂದ "ಛದ್ಮವೇಷ" ಸ್ಪರ್ದೆಯನ್ನು
ಏರ್ಪಡಿಸಲಾಗಿತ್ತು. ಮಕ್ಕಳು ಹಾಗೂ ಪೋಷಕರು ಭಾಗಿಯಾಗಿದ್ದರು. ಈ ಕಾರ್ಯಕ್ರಮದಲ್ಲಿ ಸಿ.ಎಂ.ಪರಮೇಶ್ಟರಪ್ಪ ˌಮುಖ್ಯ ಶಿಕ್ಷಕರಾದ ಸಿದ್ದರಾಮಪ್ಪˌಶಿಕ್ಷಕಿ ಅಕ್ಕಮಹಾದೇವಿˌಸಂಪನ್ಮೂಲ ವ್ಯಕ್ತಿಯಾಗಿ ರಾಜಶೇಖರ್ ರವರು ಆಗಮಿಸಿದ್ದರು ಹೊಂಗಿರಣ ಸಂಸ್ಥೆಯ ಕಾರ್ಯದರ್ಶಿಯಾದ ಕೀರ್ತಿರಾಜ್ ರವರು ಭಾಗವಹಿಸಿದ್ದರು. ಸುಮಾರು 15 ದಿನಗಳ ಶಿಕ್ಷಕರುˌ ಹಿರಿಯ ವಿದ್ಯಾರ್ಥಿ ಸಂಘದ ಸದಸ್ಯರು ಹಾಗೂ ಸಮಸ್ತ ಗ್ರಾಮಸ್ಥರ ಪರಿಶ್ರಮದಿಂದ ಈ ಮಹತ್ಟಪೂರ್ಣ ಕಾರ್ಯಕ್ರಮ ನನಸಾಗಲು ಶ್ರಮಿಸಿದ ಎಲ್ಲರಿಗೂ ದನ್ಯವಾದಗಳು. ಛದ್ಮವೇಷ ಎಂದರೆ ಪಾತ್ರದಲ್ಲಿ ನಮ್ಮ ಮನಸ್ಸನ್ನು ತಲ್ಲೀನರಾಗಿಸಿಕೊಳ್ಳುವುದು ಇನ್ನೊಂದು ವಿಶೇಷವೇನೆಂದರೆ ಮಕ್ಕಳ ಕಲೆಗೆ ಪೋಷಕರ ಸಹಕಾರ & ಬೆಂಬಲ ಎಲ್ಲಾ ವೀಕ್ಷಕರಿಂದಲೂ ಉತ್ತಮ ಅಭಿಪ್ರಾಯ ವ್ಯಕ್ತವಾಗಿತು.

ಕಾರ್ಯಕ್ರಮವನ್ನು ಸಂಸ್ಥೆಯ ಕಾರ್ಯದರ್ಶಿಗಳಾದ 'ಕೀರ್ತಿರಾಜ್' ರವರು ನೆರವೇರಿಸಿಕೊಟ್ಟರು.
ಕಾರ್ಯಕ್ರಮದ ಕೇಂದ್ರಬಿಂದುವಾದ ಛದ್ಮವೇಷದಾರಿ ಮಕ್ಕಳು.

Comments
Post a Comment