"ಮಕ್ಕಳ ಶಿಬಿರ"

ಹೊಂಗಿರಣ
    ಮಕ್ಕಳ ಶಿಬಿರದ ಎರಡನೇದಿನದಂದು ಶ್ರಿಯುತ ವಿನಾಯಕ್ ರವರು ಮಕ್ಕಳಿಗೆ ಸಾರ್ವಜನಿಕ ಆರೋಗ್ಯದ ಕುರಿತು ಮಾಹಿತಿ ನೀಡಿದರುˌಕಾರ್ಯಕ್ರಮದ ಅದ್ಯಕ್ಷತೆಯನ್ನು ಸಂಸ್ಥೆಯ ಕಾರ್ಯದರ್ಶಿಗಳಾದ ಕೀರ್ತಿರಾಜ್ ರವರು ವಹಿಸಿಕೊಂಡಿದ್ದರು.
     ನಂತರ ಮಕ್ಕಳಿಗೆ ಆಟೋಟಗಳನ್ನು ಆಡಿಸಿ ಸ್ಟಚ್ಚ ಭಾರತ ಅಭಿಯಾನದ ಅಡಿಯಲ್ಲಿ ಶ್ರಮದಾನವನ್ನು ಶ್ರೀ ಶಿವಾನಂದ ಆಶ್ರಮದಲ್ಲಿ ಮಾಡಿಸಲಾಗಿತು.
ಸಮುದಾಯ ಆರೋಗ್ಯ ಕೇಂದ್ರದ ಆಪ್ತ ಸಮಾಲೋಚಕರೊಂದಿಗೆ ಸಂಸ್ಥೆಯ ಕಾರ್ಯದರ್ಶಿಗಳಾದ 'ಕೀರ್ತಿರಾಜ್' ಮಕ್ಕಳ ಶಿಭಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗಿಯಾಗಿರುವುದು.
'ಪುನೀತ್' ರವರು ಮಕ್ಕಳಿಗೆ ಆಟೋಟವನ್ನು ಆಡಿಸುತ್ತಿರುವುದು.

ಮಕ್ಕಳ ಸ್ವಚ್ಚ ಭಾರತ ಅಭಿಯಾನ.


Comments

Popular posts from this blog

"ಪರಿಸರ ಸಂರಕ್ಷಣೆ & ಶಿಕ್ಷಣದ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ"

"ಅಂತರ ಯುವ ಸಂಘಗಳ ಕ್ರೀಡಾಕೂಟ"