"ವಿಶ್ಟಸ್ತನ್ಯಪಾನದಿನ"

ವಿಶ್ಟಸ್ತನ್ಯಪಾನದಿನ
 ಹೊಂಗಿರಣ ಪೌಂಡೇಷನ್  ಹಾಗೂ ಶ್ರೀದೇವಿ ವೈದ್ಯಕೀಯ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಬೆಳ್ಳಾವಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವಿಶ್ಟ  ಸ್ತನ್ಯಪಾನ ದಿನವನ್ನು ಆಚರಿಸಲಾಗಿತು.
    ನಿರ್ದೇಶಕರಾದ ಮಹದೇವ ಸ್ಟಾಮಿ  ನೆರವೇರಿಸಿಕೊಟ್ಟರು.
ಶ್ರೀದೇವಿ ವೈದ್ಯಕೀಯ ಸಂಸ್ಥೆಯ ವೈದ್ಯಾದಿಕಾರಿಗಳೊಂದಿಗೆನಿರ್ದೇಶಕರಾದ 'ಮಹದೇವ ಸ್ಟಾಮಿ' ರವರು ಕಾರ್ಯಕ್ರಮ ನೆರವೇರಿಸಿಕೊಡುತ್ತಿರುವುದು.

Comments

Popular posts from this blog

"ಪರಿಸರ ಸಂರಕ್ಷಣೆ & ಶಿಕ್ಷಣದ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ"

"ಅಂತರ ಯುವ ಸಂಘಗಳ ಕ್ರೀಡಾಕೂಟ"